ಹಿಂದಿನ ಸಂಚಿಕೆಯಲ್ಲಿ ಥ್ರೆಡ್ ಚೇಂಜಿಂಗ್ ಪ್ರೊಗ್ರಾಮ್ G76 ಕುರಿತಾದ ವಿವರಗಳನ್ನು ತಿಳಿದುಕೊಳ್ಳಲಾಯಿತು. ಈ ಲೇಖನದಲ್ಲಿ ನಾವು G78 ಈ ಪ್ರೊಗ್ರಾಮ್‌ನ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
G78 ಉಪಯೋಗಿಸಿ ಸಿಂಗಲ್ ಲೈನ್ ಥ್ರೆಡ್
M5X1 ಥ್ರೆಡ್
T0505 ಟೂಲ್ ಕಾಲ್ ನಂ. 5
G0 X 6 (X ಕಟಿಂಗ್ ಪೊಜಿಶನ್ ರ್ಯಾಪಿಡ್)
Z1 (Z ಕಟಿಂಗ್ ಪೊಜಿಶನ್ ರ್ಯಾಪಿಡ್)
G78 X 4.5 Z 10 F1 ಮೊದಲ ಕಟ್ ಪಿಚ್ 1 ಮಿ.ಮೀ.
X 4.25 ಎರಡನೇ ಕಟ್
X 4.04 ಮೂರನೇ ಕಟ್
X 3.9 ನಾಲ್ಕನೇ ಕಟ್
X 3.8 ಐದನೇ ಕಟ್
G0 X 20 X ಕ್ಷಿಪ್ರ ವೇಗದಲ್ಲಿ 20 ಬದಿಗಳು
Z30 ಕ್ಷಿಪ್ರ ವೇಗದಲ್ಲಿ 30 ಬದಿಗಳು
M30 ಪ್ರೊಗ್ರಾಮ್ ಎಂಡ್
G78 ಬಳಸಿ ಮಲ್ಟಿಲೈನ್ ಥ್ರೆಡ್ ಪ್ರೊಗ್ರಾಮ್
T0907... ಟೂಲ್ ಕಾಲ್ ಅಪ್
G0 X 5 ... (X ರ್ಯಾಪಿಡ್ ಕಟಿಂಗ್ ಸ್ಟಾರ್ಟ್ ಪಾಯಿಂಟ್)
Z1 (Z ರ್ಯಾಪಿಡ್ ಕಟಿಂಗ್ ಸ್ಟಾರ್ಟ್ ಪಾಯಿಂಟ್)
G78 X 4.5 Z 10 H5 F1- ಕಟಿಂಗ್ ಮೊದಲನೆಯ ಕಟ್ 5 ಲೈನ್ ಥ್ರೆಡ್ ಕಟ್ ಪಿಚ್ 1 ಮಿ.ಮೀ.
X 4.25... ಎರಡನೇ ಕಟ್
X 4.04... ಮೂರನೇ ಕಟ್
X 3.9... ನಾಲ್ಕನೇ ಕಟ್
X 3.8... ಐದನೇ ಕಟ್
G0 X 20... X ಕ್ಷಿಪ್ರ ವೇಗದಲ್ಲಿ 20 ಬದಿಗಳು
Z30 Z ಕ್ಷಿಪ್ರ ವೇಗದಲ್ಲಿ 30 ಬದಿಗಳು
M30
G78 ಸೈಕಲ್‌ಗೆ ಹಲವಾರು ಜಾಗಗಳಲ್ಲಿ ಸ್ಪೆಶಲ್ ಥ್ರೆಡ್‌ಗೋಸ್ಕರ ಥ್ರೆಡಿಂಗ್ ಸೈಕಲ್, ಆದರೆ ಹಲವಾರು ಜಾಗಗಳಲ್ಲಿ ಟೇಪರ್ ಥ್ರೆಡ್ ಕಟಿಂಗ್ ಸೈಕಲ್ ಹೀಗೆ ಹೇಳಲಾಗುತ್ತದೆ. G78 ಸೈಕಲ್‌ಗೆ ಪ್ರೊಗ್ರಾಮ್ ಫಾರ್ಮೆಟ್ ಕೆಳಗಿನಂತಿದೆ.
G78 X (U)... Z (W)...R..H...F...E
ಈ ಪ್ಯಾರಾಮೀಟರ್‌ಗಳ ವರ್ಣನೆಯನ್ನು ಈ ಕೆಳಗಿನಂತೆ ಮಾಡಬಹುದು.
X (U)- ಕೊನೆಯ ಪಾಯಿಂಟ್‌ನ ಜಾಗದ್ದು
X- ಅಕ್ಷ ಕೋಆರ್ಡಿನೆಟ್ (ಎಬ್‌ಸ್ಲ್ಯುಟ್) ಆದರೆ
U- ಇನ್‌ಕ್ರಿಮೆಂಟಲ್
Z (W)- ಕೊನೆಯ ಪಾಯಿಂಟ್‌ನ ಜಾಗದ್ದು Z ಅಕ್ಷ ಕೋಆರ್ಡಿನೆಟ್ (ಎಬ್‌ಸ್ಲ್ಯುಟ್) ಆದರೆ
W- ಇನ್‌ಕ್ರಿಮೆಂಟಲ್
R- ಹೆಚ್ಚಾಗುತ್ತಿರುವ ಅಥವಾ ಕಡಿಮೆ ಆಗುತ್ತಿರುವ ಟೇಪರ್ (Dmax-Dmin)/2 ಮಿ.ಮೀ.
H- ಮಲ್ಟಿಪಲ್ ಥ್ರೆಡ್‌ನಲ್ಲಿರುವ ಥ್ರೆಡ್ ಲೈನ್ ನಂಬರ್
F- ಥ್ರೆಡ್‌ನ ಲೀಡ್ (ಮಿ.ಮೀ./ರಿವೊಲ್ಯುಶನ್)
E- ಇಂಚುಗಳಷ್ಟು ಥ್ರೆಡ್ (ಥ್ರೆಡ್/ಇಂಚು)
R ನ ಪಾಸಿಟಿವ್ ಮತ್ತು ನಿಗೆಟಿವ್ ವ್ಯಾಲ್ಯುನ ಸ್ಪಷ್ಟೀಕರಣ
G78 ನ ಬಳಕೆಯಲ್ಲಿ R ನ ವ್ಯಾಲ್ಯೂ ಕೊಡಬೇಕಾಗುತ್ತದೆ.
R ಥ್ರೆಡ್‌ನ ಪ್ರಾರಂಭ ಮತ್ತು ಕೊನೆ ಇವೆರಡರಲ್ಲಿರುವ ರೆಡಿಯಲ್ ಡಿಫರನ್ಸ್ ಈ ವ್ಯಾಲ್ಯೂ +ve ಅಥವಾ -ve ಇರುತ್ತದೆ. ನೇರವಾದ ರೇಖೆಯಲ್ಲಿ (ಸ್ಟ್ರೆಟ್ ಲೈನ್) ಥ್ರೆಡ್‌ಗೋಸ್ಕರ R ನ ವ್ಯಾಲ್ಯೂ ಶೂನ್ಯ ಇರುತ್ತದೆ.
R ಮಾಪನದ ಸೂತ್ರ
R (ಮಿ.ಮೀ.) = (ಥ್ರೆಡ್ ಕಟ್ ಪ್ರಾರಂಭದ ವ್ಯಾಸ- ಥ್ರೆಡ್ ಕಟ್ ಕೊನೆಯ ವ್ಯಾಸ)/ 2
ಪ್ರೊಗ್ರಾಮ್ ಬರೆಯುತ್ತಿರುವಾಗ ‘R ನ ಯೋಗ್ಯ ಬೆಲೆ ಮತ್ತು ಚಿಹ್ನೆ (ಸೈನ್) ಸೇರಿಸುವುದು ಕಡ್ಡಾಯವಾಗಿದೆ.
R ನ ವ್ಯಾಲ್ಯೂ ಸಾಮಾನ್ಯವಾಗಿ
>ಹೊರಗಿನ ಥ್ರೆಡ್‌ಗೋಸ್ಕರ +ve
>ಒಳಗಿನ ಥ್ರೆಡ್‌ಗೋಸ್ಕರ –ve
>ನೇರವಾದ ರೇಖೆಯಲ್ಲಿರುವ ಥ್ರೆಡ್‌ಗೋಸ್ಕರ - 0 (ಸೊನ್ನೆ)
ಸಂಕ್ಷಿಪ್ತವಾಗಿ ಹೇಳುವುದಾದರೆ ಟೂಲ್‌ನ ಚಟುವಟಿಕೆಯು X +ve ಮತ್ತು ಟೇಪರ್ ಥ್ರೆಡ್ ಇದ್ದಲ್ಲಿ R -ve ಮತ್ತು ಟೂಲ್‌ನ ಚಟುವಟಿಕೆ +ve ಮತ್ತು ಟೇಪರ್‌ನ ಥ್ರೆಡ್ ಇದ್ದಲ್ಲಿ R -ve
ಕೋನದ ಥ್ರೆಡ್ ಕಟಿಂಗ್ G78 ಉಪಯೋಗಿಸಿ ಪ್ರೊಗ್ರಾಮ್
T0707................ ಟೂಲ್ ಕಾಲ್
G0 X 9.5............ X ರ್ಯಾಪಿಡ್ ಕಟಿಂಗ್ ಪ್ರಾರಂಭದ ಪೊಜಿಶನ್
X15............. Z ರ್ಯಾಪಿಡ್ ಕಟಿಂಗ್ ಪ್ರಾರಂಭದ ಪೊಜಿಶನ್
G78 X 2.1 Z5 R 2.5 F1 ಮೊದಲನೇ ಕಟ್ ಪಿಚ್ 1 ಮಿ.ಮೀ.
X 1.8...................... ಎರಡನೇ
X 1.6....................... ಮೂರನೇ
X 1.4...................... ನಾಲ್ಕನೇ
X 1.3....................... ಐದನೇ
G0 X 20.......... X ಕ್ಷಿಪ್ರ ವೇಗದಿಂದ 20 ಬದಿಗಳು (ರ್ಯಾಪಿಡ್ ಟೂ 20)
Z30................. Z ಕ್ಷಿಪ್ರ ವೇಗದಿಂದ 20 ಬದಿಗಳು (ರ್ಯಾಪಿಡ್ ಟೂ 30)
30............. ಪ್ರೊಗ್ರಾಮ್ ಎಂಡ್
ಸತೀಶ ಜೋಶಿ
ಸಿ.ಎನ್.ಸಿ. ಮಶಿನಿಂಗ್ ಸಲಹೆಗಾರರು
8625975219
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.